You are currently viewing ಶ್ರೀ ಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಮನ್ಮಹಾರಾಜ ರಾಜಗುರುತಿಲಕ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗ ಳವರ 111 ನೇ ಜಯಂತಿಯ ಚಾಮರಾಜನಗರದ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ.

ಶ್ರೀ ಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಮನ್ಮಹಾರಾಜ ರಾಜಗುರುತಿಲಕ ಪರಮಪೂಜ್ಯ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗ ಳವರ 111 ನೇ ಜಯಂತಿಯ ಚಾಮರಾಜನಗರದ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ.

ದಿನಾಂಕ. 04 ನವೆಂಬರ್ 2026 ಬುಧವಾರ
ಬೆಳಿಗ್ಗೆ 09 00 ಪೂಜ್ಯಶ್ರೀಗಳವರ ಭಾವಚಿತ್ರ ಮೆರವಣಿಗೆ .
ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಪ್ರಾರಂಭ ಜೋಡಿ ರಸ್ತೆ ಮೂಲಕ ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನ ಆವರಣದವರೆಗೆ.
ಉದ್ಘಾಟನೆ – ತಾಲ್ಲೂಕಿನ ಎಲ್ಲಾ ಪೂಜ್ಯ ಶ್ರೀಗಳವರಿಂದ.
ಭಜನೆ – ಕದಳಿ ಮಹಿಳಾ ವೇದಿಕೆ, ಚಾಮರಾಜನಗರ.
ಬೆಳಿಗ್ಗೆ 11 00 ಕ್ಕೆ ಸಭಾ ಕಾರ್ಯಕ್ರಮ.
ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ಚಾಮರಾಜನಗರ.
ದಿವ್ಯ ಸಾನ್ನಿಧ್ಯ – ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ರವರು.
ವೇದಿಕೆಯಲ್ಲಿ ತಾಲ್ಲೋಕಿನ ಎಲ್ಲಾ ಪೂಜ್ಯ ಶ್ರೀಗಳವರು ಮಂತ್ರಿಗಳು ಸಂಸದರು ಜಿಲ್ಲೆಯ ಎಲ್ಲಾ ವಿಧಾನಸಭಾ ಸದಸ್ಯರು ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಗಣ್ಯರು ಆಸೀನರಾಗಿರುತ್ತಾರೆ

ವಿಶೇಷ ಅತಿಥಿಗಳಾಗಿ ಖ್ಯಾತ ಚಲನಚಿತ್ರ ಕಲಾವಿದರಾದ ಶ್ರೀ ಡಾಲಿ ಧನಂಜಯ ಮತ್ತು ಶ್ರೀ ನಾಗಭೂಷಣ್ ರವರು ಆಗಮಿಸಲಿದ್ದಾರೆ*

ಮಧ್ಯಾಹ್ನ 01 30 ಕ್ಕೆ ಪ್ರಸಾದ
ಮಧ್ಯಾಹ್ನ 02 30 ರಿಂದ ದಸರಾ ಮತ್ತು ಸುತ್ತೂರು ಜಾತ್ರಾ ಮಹೋತ್ಸವಗಳಲ್ಲಿ ಭಾಗವಹಿಸಿದ ಜೆ ಎಸ್ ಎಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ದಯವಿಟ್ಟು ತಾವು ಕುಟುಂಬಸಮೇತ ಆಗಮಿಸಿ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆತ್ಮೀಯವಾಗಿ ಕೋರಲಾಗಿದೆ.
ಎಲ್ಲರಿಗೂ ಆತ್ಮೀಯ ಸ್ವಾಗತ
ಜೆ ಎಸ್ ಎಸ್ ಆವರಣದ ಶಿಕ್ಷಣ ಸಂಸ್ಥೆಗಳು, ಜೆ ಎಸ್ ಎಸ್ ಆಸ್ಪತ್ರೆ, ಸಂಘ ಸಂಸ್ಥೆಗಳು ಹಾಗೂ ಭಕ್ತವೃಂದ, ಚಾಮರಾಜನಗರ.

Spread the love

Leave a Reply