ಯುವ ಪುರಸ್ಕಾರ ಪ್ರಶಸ್ತಿ ಬಂದದ್ದು ನನಗೆ ಆಶ್ಚರ್ಯ- ದಿಲೀಪ್ ಕುಮಾರ್ ರ್ವಿಮರ್ಶಾತ್ಮಕವಾಗಿ ಬರೆಯಬೇಕಾದರೆ ಗಾಬರಿ ಕುತೂಹಲ ಇರಬೇಕು . ರೇಷ್ಮೆನಾಡು ದಿನ ಪತ್ರಿಕೆಯಲ್ಲಿ ನನ್ನ ಮೊದಲ ಲೇಖನ ನಾನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ನನ್ನ ಮೊದಲ ಲೇಖನ ವಚನ ಆಧರಿಸಿದ ಕದಂಬ ಮಾರಿ ತಂದೆ ಈ ಲೇಖನ 2016ರಲ್ಲಿ ನಮ್ಮ ರೇಷ್ಮೆನಾಡು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಇದಕ್ಕೆ ಸಂಪಾದಕರಾಗಿದ್ದ ದಿವಂಗತ ಸದಾಶಿವ ಗಟ್ಟವಾಡಿಪುರ ಅವರೇ ಕಾರಣ ಈಗ ನನ್ನ ಶಬ್ದ ಸೋಪಾನ ವಿಮರ್ಶಾತ್ಮಕ ಕೃತಿಯ ಲೇಖಕರ ಮಾತಿನಲ್ಲಿ ಪ್ರಕಟಿಸಿದ್ದೇನೆ ಎಂದರು. ನನ್ನ ಪಚ್ಚೆಯ ಜಗಲಿ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ನನಗೆ ಸಂತೋಷದ ಜೊತೆಗೆ ಆಶ್ಚರ್ಯವಾಯಿತು ಎಂದು ಯುವ ಪುರಸ್ಕಾರ ಪ್ರಶಸ್ತಿ ವಿಜೇತ ಆರ್ ದಿಲೀಪ್ ಕುಮಾರ್ ಹೇಳಿದರುಜಿಲ್ಲಾ ಕಾರ್ಯ ನಿರತ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಒಂದು ವಿಮರ್ಶಾತ್ಮಕ ಕೃತಿಗೆ ಮೊಟ್ಟಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಬಂದಿರುವುದು ಸಂತೋಷ ದ ವಿಷಯ ಜೊತೆಗೆ ಇಂತಹ ಕೃತಿಗಳಿಗೂ ಪ್ರಶಸ್ತಿ ಬರಬಹುದು ಎಂದು ನಾನು ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

Continue Readingಯುವ ಪುರಸ್ಕಾರ ಪ್ರಶಸ್ತಿ ಬಂದದ್ದು ನನಗೆ ಆಶ್ಚರ್ಯ- ದಿಲೀಪ್ ಕುಮಾರ್ ರ್ವಿಮರ್ಶಾತ್ಮಕವಾಗಿ ಬರೆಯಬೇಕಾದರೆ ಗಾಬರಿ ಕುತೂಹಲ ಇರಬೇಕು . ರೇಷ್ಮೆನಾಡು ದಿನ ಪತ್ರಿಕೆಯಲ್ಲಿ ನನ್ನ ಮೊದಲ ಲೇಖನ ನಾನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ನನ್ನ ಮೊದಲ ಲೇಖನ ವಚನ ಆಧರಿಸಿದ ಕದಂಬ ಮಾರಿ ತಂದೆ ಈ ಲೇಖನ 2016ರಲ್ಲಿ ನಮ್ಮ ರೇಷ್ಮೆನಾಡು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಇದಕ್ಕೆ ಸಂಪಾದಕರಾಗಿದ್ದ ದಿವಂಗತ ಸದಾಶಿವ ಗಟ್ಟವಾಡಿಪುರ ಅವರೇ ಕಾರಣ ಈಗ ನನ್ನ ಶಬ್ದ ಸೋಪಾನ ವಿಮರ್ಶಾತ್ಮಕ ಕೃತಿಯ ಲೇಖಕರ ಮಾತಿನಲ್ಲಿ ಪ್ರಕಟಿಸಿದ್ದೇನೆ ಎಂದರು. ನನ್ನ ಪಚ್ಚೆಯ ಜಗಲಿ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ನನಗೆ ಸಂತೋಷದ ಜೊತೆಗೆ ಆಶ್ಚರ್ಯವಾಯಿತು ಎಂದು ಯುವ ಪುರಸ್ಕಾರ ಪ್ರಶಸ್ತಿ ವಿಜೇತ ಆರ್ ದಿಲೀಪ್ ಕುಮಾರ್ ಹೇಳಿದರುಜಿಲ್ಲಾ ಕಾರ್ಯ ನಿರತ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಒಂದು ವಿಮರ್ಶಾತ್ಮಕ ಕೃತಿಗೆ ಮೊಟ್ಟಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಬಂದಿರುವುದು ಸಂತೋಷ ದ ವಿಷಯ ಜೊತೆಗೆ ಇಂತಹ ಕೃತಿಗಳಿಗೂ ಪ್ರಶಸ್ತಿ ಬರಬಹುದು ಎಂದು ನಾನು ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳ ಸಾವು

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಜ ಸಾವಿಗೀಡಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ಸರ್ಕಾರ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ದಿವಂಗತ ಪ್ರಧಾನಿ ಇಂದಿರಾಗಾಂಧೀ ಅವರು ಹುಲಿ ಯೋಜನೆ (ಪ್ರಾಜೆಕ್ಟ್…

Continue Readingಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳ ಸಾವು

ಊಹಾ ಪತ್ರಿಕೋದ್ಯಮಕ್ಕೆ ಜೋತು ಬಿದ್ದರೆ ಅಧ್ಯಯನಶೀಲತೆ ಬೆಳೆಯುವುದಿಲ್ಲ: ಕೆ.ವಿ.ಪಿ

ಹೊಸ ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮತ್ತು ಗ್ರಹಿಕೆಯ ಕೊರತೆ ಇದೆ: ಕೆ.ವಿ.ಪ್ರಭಾಕರ್ ಬೇಸರ ಪತ್ರಕರ್ತರಾಗುವವರಿಗೆ ಮಾತಿಗೆ ಮೊದಲು‌ ನೋಟ ಮುಖ್ಯ: ಕೆ.ವಿ.ಪ್ರಭಾಕರ್ ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ಗ್ರಹಿಸುತ್ತದೆ: ಕೆ.ವಿ.ಪಿ ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ…

Continue Readingಊಹಾ ಪತ್ರಿಕೋದ್ಯಮಕ್ಕೆ ಜೋತು ಬಿದ್ದರೆ ಅಧ್ಯಯನಶೀಲತೆ ಬೆಳೆಯುವುದಿಲ್ಲ: ಕೆ.ವಿ.ಪಿ

ಪುಣಜನೂರಿನಲ್ಲಿ ಹುಲಿ ಓಡಾಟ

ಚಾಮರಾಜನಗರ ಜೂ25 ಕೆಲದಿನಗಳ ಹಿಂದೆ ಬೇಡಗುಳಿ ಸೋಲಿಗರ ಪೋಡಿನ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದ ಹುಲಿ ಮತ್ತೊಬ್ಬನನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಇದನ್ನು ಸೆರೆ ಹಿಡಿದ ಬೆನ್ನಲ್ಲೇ ಪುಣಜನೂರು ಗ್ರಾಮದಲ್ಲಿ ಹುಲಿ ಓಡಾಟ ಕಂಡು ಬಂದಿದೆ. ಗ್ರಾಮಸ್ಥರು ಹುಲಿಯ ಹೆಜ್ಜೆ ಗುರುತು…

Continue Readingಪುಣಜನೂರಿನಲ್ಲಿ ಹುಲಿ ಓಡಾಟ

ಸಮಸ್ಯೆಗಳ ಹುತ್ತವಾಗಿರುವ ಆಲೂರು ಹೊಮ್ಮ ಸರ್ಕಾರಿ ಶಾಲೆಗೆ ಅಧಿಕಾರಿಗಳ ದೌಡು!

ಚಾಮರಾಜನಗರ ಜೂ25. ದಲಿತ ಮಹಿಳೆ ಬಿಸಿಯೂಟ ತಯಾರು ಮಾಡಿದ ಕಾರಣಕ್ಕೆ ಶಾಲಾ ಮಕ್ಕಳು ಊಟ ಮಾಡದೇ ಇರುವ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದರುವ ತಾ.ನ ಆಲೂರು ಹೊಮ್ಮ ಸರ್ಕಾರಿ ಶಾಲೆಗೆ ಇಂದು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಿ ಎಲ್ಲರ…

Continue Readingಸಮಸ್ಯೆಗಳ ಹುತ್ತವಾಗಿರುವ ಆಲೂರು ಹೊಮ್ಮ ಸರ್ಕಾರಿ ಶಾಲೆಗೆ ಅಧಿಕಾರಿಗಳ ದೌಡು!