Skip to content
Reshmenadu
Home
Our Team
About Us
Our Story
Toggle website search
Press Escape to close the search panel.
Menu
Close
Home
Our Team
About Us
Our Story
Toggle website search
Search this website
TRENDING
09-09-2026
September 9, 2026
08-09-2026
September 8, 2026
06-09-2026
September 6, 2026
05-09-2026
September 5, 2026
Banner1
Banner2
Banner3
Banner4
News View
News
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆಲುವು. ಚಾಮರಾಜನಗರ ಲೋಕಸಭಾ ಕ್ಷೇತ್ರ ಅನೇಕ ವಿಶೇಷತೆಗಳಿಂದ ಕೂಡಿದೆ 8 ವಿಧಾನಸಭಾ ಕ್ಷೇತ್ರದಲ್ಲಿ 7 ರಲ್ಲಿ ಕಾಂಗ್ರೆಸ್ ಪಕ್ಷದ್ದೇ ಆಡಳಿತ ಇದೆ , ೧ ಜೆಡಿಎಸ್ ಇದೆ೭ ವಿಧಾನಸಭಾ ಕ್ಷೇತ್ರದ ಶಾಸಕರ ಕಾರ್ಯ ಕ್ಷಮತೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆ ವರದಾನವಾಗಿ ಪರಿಣಮಿಸಿದೆ.ಮೊದಲನೇ ಬಾರಿ ಗೆದ್ದ ಜನಪ್ರಿಯ ಶಾಸಕ ಗಣೇಶ್ ಪ್ರಸಾದ್ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ತಮ್ಮ ಮತ ಬ್ಯಾಂಕ್ ಗಟ್ಟಿತನದ ಪ್ರದರ್ಶನಕ್ಕೆ ಇದೊಂದು ನಿದರ್ಶನ.ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ತಮ್ಮಪಕ್ಷದ ಅಭ್ಯರ್ಥಿ ಗೆಲುವಿಗೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ.ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರು ಕಾಂಗ್ರೆಸ್ ಗೆ ಹೆಚ್ಚಿನ ಮತ ಬಂದಿರುವುದು ಮಾಜಿ ಶಾಸಕ ನರೇಂದ್ರ ಮೇಲಿನ ಪ್ರೀತಿ ಹಾಗೂ ಪಕ್ಷದ ಮೇಲಿನ ಒಲವು ಕಾಣುತ್ತಿದೆ.ಇನ್ನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟರು ತಮ್ಮದೇ ಮತ ಬ್ಯಾಂಕ್ ನಿಂದ ಮತ ಭೇಟೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ ಇನ್ನು ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಮಗನ ಪರ ಖುದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಮಗನ ರಾಜಕೀಯ ಬೆಳವಣಿಗೆಗೆ ಶ್ರಮಿಸಿದ್ದರು. ವರುಣ ವಿಧಾನಸಭಾ ಕ್ಷೇತ್ರದಲ್ಲಂತೂ ಸರಕಾರವೇ ನಿಂತು ಸುನಿಲ್ ಬೋಸ್ ಗೆಲುವಿಗೆ ಮುನ್ನುಡಿ ಬರೆದಿತ್ತು.ನಂಜನಗೂಡು ಹೆಚ್ ಡಿ ಕೋಟೆ ಕ್ಷೇತ್ರಗಳಲ್ಲಿ ದರ್ಶನ ದೃವನಾರಾಯಣ್ ಅನಿಲ್ ಚಿಕ್ಕ ಮಾಧು ಅವರ ಕಾರ್ಯ ಕ್ಷೇಮತೆಗೆ ಉತ್ತರ ಸಿಕ್ಕಿದೆ.ಬಿಜೆಪಿ ಹಾಗು ಜೆಡಿಎಸ್ ನ ಹೊಂದಾಣಿಕೆ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸಕ್ಕೆ ಬಾರದೆ ಕಾಂಗ್ರೆಸ್ಸಿನ ಗೆಲುವು ಸುಲಭ ವಾಯಿತು.
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಒಂದು ಲಕ್ಷಕ್ಕೂ ಹೆಚ್ಫ್ಚು ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮುನ್ನಡೆ
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 429835 ಎನ್ ಡಿ ಎ 338514
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 429835 ಎನ್ ಡಿ ಎ 338514
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 405650 ಎನ್ ಡಿ ಎ 319997
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 405650 ಎನ್ ಡಿ ಎ 319997
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 354586 ಎನ್ ಡಿ ಎ 278370
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 311670 ಎನ್ ಡಿ ಎ 246210
June 4, 2024
Read More
ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ 311670 ಎನ್ ಡಿ ಎ 246210
June 4, 2024
Read More
«
‹
85
86
87
88
89
90
91
92
93
›
»