ದೇವನೂರು ಮಹದೇವ್ ಗಂಭೀರ ಆರೋಪ- ಚಾಮರಾಜನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೆ ಮತ ಹಾಕಿದರೆ ಲಿಂಗಾಯಿತರು ಒಕ್ಕಲಿಗರು ಕುರುಬರು ದಲಿತರು ನೀವೆಲ್ಲಾ ಶೂದ್ರರಾಗುತ್ತೀರಿ ಈಗ ಮಾಜಿ ಶೂದ್ರರಾಗಿದ್ದೀರಿ ಎಂದು ಹೇಳಿಕೆ ನೀಡಿದರು
- Post author:reshmenadu
- Post published:April 24, 2024
- Post category:News
- Post comments:0 Comments