ಸಫಾರಿ ಆರಂಭಕ್ಕೆ ಸರ್ಕಾರ ಅಸ್ತು : ಪರ ವಿರೋಧದ ಪ್ರತಿಭಟನೆ : ಸಫಾರಿ ಕೇಂದ್ರದ ಬಳಿ ಹೈಡ್ರಾಮ

ವರದಿ : ಅಮಚವಾಡಿ ರಾಜೇಂದ್ರ ಗುಂಡ್ಲುಪೇಟೆ : ಸತತ ಮೂರು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಫಾರಿ ಮರು ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ ಹಿನ್ನೆಲೆ ಬಂಡೀಪುರದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದ ಬಳಿ ಗುರುವಾರ ಪರ ಹಾಗೂ ವಿರೋಧದ ಪ್ರತಿಭಟನೆ ನಡೆಯಿತು.…

Continue Readingಸಫಾರಿ ಆರಂಭಕ್ಕೆ ಸರ್ಕಾರ ಅಸ್ತು : ಪರ ವಿರೋಧದ ಪ್ರತಿಭಟನೆ : ಸಫಾರಿ ಕೇಂದ್ರದ ಬಳಿ ಹೈಡ್ರಾಮ