ಜಯದ ನಿರೀಕ್ಷೆಯಲ್ಲಿದ್ದ ನರೇಂದ್ರ ಅವರಿಗೆ ತಡೆಯೊಡ್ಡಿದ ನಿಶಾಂತ್
ಹನೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಆಡಳಿತ ಮಂಡಳಿಯ ಕೊಳ್ಳೇಗಾಲ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ನಿರ್ದೇಶಕ, ಮಾಜಿ ಶಾಸಕ ಆರ್ ನರೇಂದ್ರ ಹಾಗೂ ಮಲ್ಲೇಶ್ ರವರ ನಡುವೆ ಜಿದ್ದಾಜಿದ್ದಿಯ ಸಮಬಲದ ಹೋರಾಟ ನಡೆದು ಆರ್ ನರೇಂದ್ರ…