ಶಿಕ್ಷಕರು ಭವಿಷ್ಯದ ಸಮಾಜದ ನಿರ್ಮಾತೃಗಳು: ಪ್ರೊ. ಎಂ. ಆರ್. ಗಂಗಾಧರ್
ಶ್ರೀ ಸಾಲೂರು ಬೃಹನ್ಮಠದಲ್ಲಿ ಶಿಕ್ಷಕರ ದಿನಾಚರಣೆ, ಆದರ್ಶ ಶಿಕ್ಷಕ ಹಾಗೂ ಪ್ರತಿಭಾ ಪುರಸ್ಕಾರಮಹದೇಶ್ವರ ಬೆಟ್ಟ, ಸೆ. 9:ಶಿಕ್ಷಕರು ಕೇವಲ ಜ್ಞಾನವನ್ನು ಬೋಧಿಸುವವರಲ್ಲ; ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ, ಉತ್ತಮ ನಾಗರಿಕರನ್ನಾಗಿ ಬೆಳೆಸುವ ಮೂಲಕ ಸಮಾಜದ ಭವಿಷ್ಯವನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ…