
ಮೈಸೂರಿನ ಡಾ. ರಂಗನಾಥ ಮಾಸ್ತರ ಅವರಿಂದ ಶಾಂತಿಯುತ ಬದುಕಿನ ಒಳಗುಟ್ಟಿನ ಬಗ್ಗೆ ಅತ್ಯಮೂಲ್ಯ ಮಾಹಿತಿ
ಸಮಯ : ಬುದ್ಧ ಪೂರ್ಣಿಮೆಯ ಸಂಜೆ 6-30
ಸ್ಥಳ : ಪೃಥ್ವಿರಾಜ ಅವರ ಮನೆಯ ಧ್ಯಾನ ಮಂದಿರ
# 59, ಶಿವನಿವಾಸ 3 ನೇ ಕ್ರಾಸ್ ಸುಧಾಮ ನಗರ, ಸಂತೆಮರಹಳ್ಳಿ ರಸ್ತೆ,
ಗೌ.ಲಾ. ಕಾಲೇಜು ಎದುರು,
ಚಾಮರಾಜನಗರ
(ಮೈಸೂರಿನ ಡಾ. ರಂಗನಾಥ ಮಾಸ್ತರ, ಎಂಬಿಬಿಎಸ್,ಎಂಡಿ ರವರಿಂದ ಅಪೂರ್ವ ಮಾಹಿತಿ ದೊರೆಯಲಿದೆ. ಈ ಸದಾವಕಾಶವನ್ನು ನಗರದ ಸುತ್ತಮುತ್ತಲಿನ ಆಸಕ್ತರು ಸದುಪಯೋಗಪಡಿಸಿಕೊಳ್ಳಲು ಕೋರಿದೆ)